ಪೆಟ್ರೋಲ್‌ ದರ ಲೀಟರ್‌ಗೆ 2.19 ರೂ, ಡೀಸೆಲ್‌ಗೆ 98 ಪೈಸೆ ಹೆಚ್ಚಳ

Update: 2016-04-04 16:57 GMT

ಹೊಸದಿಲ್ಲಿ, ಎ.4: ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ 2.19 ರೂ. ಮತ್ತು ಡೀಸೆಲ್ ಗೆ 98 ಪೈಸೆ ಹೆಚ್ಚಳವಾಗಿದ್ದು, ಪರಷ್ಕೃತ  ದರ  ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News