ಪಡುಕೊಣಾಜೆ ಕಾಂಚನಮ್ಮ
Update: 2016-04-08 21:53 IST
ಮೂಡುಬಿದಿರೆ : ಪಡುಕೊಣಾಜೆ ಗ್ರಾಮದ ಆಲೊಟ್ಟು ಮನೆಯ ದಿವಂಗತ ಭೋಜರಾಜ ಬಂಗ ಅವರ ಧರ್ಮಪತ್ನಿ ಶ್ರೀಮತಿ ಕಾಂಚನಮ್ಮ (80) ವರ್ಷ ಅವರು ಎಪ್ರಿಲ್ 8ರಂದು ನಿಧನರಾದರು. ಮೃತರು ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.