ಅಬ್ದುಲ್ ಹಮೀದ್- ಡಾ. ಸಿ.ವಿ ಸಿತಾರ

Update: 2016-04-16 14:36 GMT

     ಅರಂತೋಡು ತೆಕ್ಕಿಲ್ ಮನೆತನದ ಟಿ.ಎಂ  ಶಹೀದ್ ರವರ ಸಹೋದರಿ  ಟಿ.ಎಂ ಜಾಹಿರ ಮತ್ತು ಸಿ.ವಿ ರಫಿ ಯವರ ಪುತ್ರಿ ಮoಗಳೂರು ಯೇನೆಪೋಯ ಆಸ್ಪತ್ರೆಯಲ್ಲಿ  ವೈದ್ಯರಾಗಿರುವ ಡಾ. ಸಿ.ವಿ ಸಿತಾರ ತೆಕ್ಕಿಲ್ ರವರ ವಿವಾಹವು ಕೇರಳದ ಮಂಜೇರಿ ನಿವಾಸಿ ಸೌದಿಯಲ್ಲಿ ಉದ್ಯಮಿಯಾಗಿರುವ ಮಜೀದ್ ರವರ ಪುತ್ರ ನ್ಯೂ ಹಾಸ್ಪಿಟಲ್ ನ ನಿರ್ದೇಶಕ
ಯೇನೆಪೋಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಅಬ್ದುಲ್ ಹಮೀದ್ ರವರೊಂದಿಗೆ ಏಪ್ರಿಲ್ 3 ರಂದು ಕೇರಳದ ಕ್ಯಾಲಿಕಟ್ ನಲ್ಲಿ ನಡೆಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News