Excel ನಲ್ಲಿ ಕೆಲಸ ಸುಲಭವಾಗಲು ಇಲ್ಲಿವೆ 40 ಶಾರ್ಟ್ ಕಟ್ ಗಳು

Update: 2016-05-05 05:31 GMT

ಸಾಮಾನ್ಯ ಎಲ್ಲರೂ ಎಕ್ಸಲ್ (Excel) ಅನ್ನು ಯಾವುದಾದರೊಂದು ರೂಪದಲ್ಲಿ ಬಳಸುತ್ತಾರೆ. ಆಧುನಿಕ ಕಾರ್ಯವೈಖರಿಯ ಫ್ಯಾಷನ್ ಆಗಿದೆ ಅದು. ಆದರೆ ನಮ್ಮಲ್ಲಿ ಬಹುತೇಕರು ಆ ಸ್ಪ್ರೆಡ್ ಶೀಟುಗಳ ನಡುವೆ ಅತ್ತಿತ್ತ ಸಾಗಲು ಬಹಳಷ್ಟು ಸಮಯ ವ್ಯಯಿಸುತ್ತೇವೆ. ನಿಮ್ಮ ಕೆಲಸವನ್ನು ಸ್ವಲ್ಪ ವೇಗವಾಗಿ ಮುಗಿಸಲು ಅಥವಾ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ನಾವು 40 ಅತ್ಯುತ್ತಮ ಎಕ್ಸಲ್ ಶಾರ್ಟ್‌ಕಟ್ ಗಳನ್ನು ನಿಮಗಾಗಿ ಕೊಟ್ಟಿದ್ದೇವೆ.

F2 : Edit selected cell

F4 : Repeat last edit

F9 : Calculates all worksheets
F11 : New chart
ALT : Access the ribbon for formulas
ALT + = : Automatically SUM() selected
ALT + Enter : Start a new line in the same cell
ALT + o-c-a : Auto size columns
PG + UP/PG+DOWN : Go to next/previous worksheet
CTRL + ` : Display Formulas
CTRL + Backspace : Show active cell
CTRL + Shift + # : Change Date format with day, month and year.
CTRL + K : To insert Hyperlink.
CTRL+ Shift + $ : Applies the currency format to the selected cells.
CTRL + Shift + & : Applies border to cells
CTRL + B : Bold
CTRL + I : Italics
CTRL + U : Underline
CTRL + Shift + ~ : General style number
CTRL + Shift + $ : Currency style number
CTRL + Shift + % : Percentage style Number
CTRL + Shift + ^  : Scientific notation style
CTRL + Shift + # :  Date style
CTRL + Shift + @ : Time Style
CTRL + Shift +! : Number Style
CTRL + F12 : Open
CTRL + Spacebar : Select the entire column
CTRL + [ : Select all cells directly referenced by formulas in the selection
CTRL + ; : Insert actual date in active cell
CTRL + : : Insert actual time in active cell
CTRL + A : Select All
CTRL + Shift + J : List Constants
CTRL + D : Copy equation down
CTRL + F : Find
CTRL + H : Find&Replace
CTRL + Right arrow : Move right
CTRL + Left arrow : Move left
CTRL + Up arrow : Move up
CTRL + Down arrow : Move down
CTRL + Enter : Same data in multiple cells
Shift + Spacebar : Select the entire row
Shift + F3 : Find Previous

ಈ ಕೆಲವು ಶಾರ್ಟ್‌ಕಟ್ ಗಳನ್ನು ಬಳಸುವುದು ಆರಂಭದಲ್ಲಿ ಸ್ವಲ್ಪ ಬೇಸರವೆನಿಸಬಹುದು. ಆದರೆ ನೀವು ಅದನ್ನು ಅಭ್ಯಾಸ ಮಾಡಿಕೊಳ್ಳುತ್ತಲೇ ಇವು ನಿಮ್ಮ ಕೆಲಸದ ಗತಿಯನ್ನು ಸಾಕಷ್ಟು ವೇಗಗೊಳಿಸುತ್ತವೆ. ನಾವೇನಾದರೂ ಮಿಸ್ ಮಾಡಿದಲ್ಲಿ ಅಥವಾ ನೀವು ನಿಮ್ಮ ಪ್ರಿಯವಾದ ಎಕ್ಸಲ್ ಶಾರ್ಟ್ ಕಟ್ ನಮ್ಮ ಜೊತೆ ಹಂಚಿಕೊಳ್ಳಬೇಕೆಂದಿದ್ದಲ್ಲಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ.

ಕೃಪೆ: interestingengineering.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News