ಆತ್ಮ

Update: 2016-05-06 17:27 GMT

‘‘ಮನುಷ್ಯನಿಗೆ ಆತ್ಮ ಇದೆ ಎಂದು ಹೇಳುತ್ತಾರೆ...ಹಾಗಾದರೆ ಮರಗಿಡಗಳಿಗೆ ಆತ್ಮವಿದೆಯೆ?’’

ಸಂತನಲ್ಲಿ ಯಾರೋ ಕೇಳಿದರು.
‘‘ನಿನ್ನ ಕಾಲಡಿಯಲ್ಲಿ ಸಿಲುಕಿ ನರಳುತ್ತಿರುವ ಗರಿಕೆ ಹುಲ್ಲುಗಳ ನರಳುವಿಕೆ ನನ್ನ ಕಿವಿಯನ್ನು ಘಾಸಿಗೊಳಿಸುತ್ತಿವೆ’’ ಸಂತ ನುಡಿದ.
                                                                                                                                                    -ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !