ನಂಬಿಕೆ

Update: 2016-05-08 17:44 GMT

‘‘ಗುರುಗಳೇ ನೀವು ದೇವರನ್ನು ನಂಬುತ್ತೀರಾ?’’
‘‘ಹೂಂ...’’ ಸಂತ ಉತ್ತರಿಸಿದ.
‘‘ಅವನು ಕಾಣುವುದಿಲ್ಲವಲ್ಲ...ಹೇಗೆ ನಂಬುತ್ತೀರಿ...?’’
‘‘ಕೆಲವು ಮನುಷ್ಯರು ಕಣ್ಣೆದುರು ನಿಂತಿದ್ದರೂ ಅವರನ್ನು ನಾವು ನಂಬುವುದಿಲ್ಲವಲ್ಲ, ಹಾಗೆಯೇ....’’
                                                                                                                    -ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !