ಫಲ್ಲೂಜಾ ನಗರ ಮರುವಶಕ್ಕೆ ಸೇನಾ ಕಾರ್ಯಾಚರಣೆ: ಅಬಾದಿ

Update: 2016-05-23 18:42 GMT

ಬಾಗ್ದಾದ್,ಮೇ 23: ಐಸಿಸ್‌ನ ಹಿಡಿತದಲ್ಲಿರುವ ಆಯಕಟ್ಟಿನ ಫಲ್ಲೂಜಾ ನಗರವನ್ನು ಮರುವಶಪಡಿಸಿಕೊಳ್ಳಲು ಸೇನಾ ಕಾರ್ಯಾಚರಣೆಯನ್ನು ಆರಂಭಿಸುವುದಾಗಿ ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಸೋಮವಾರ ಘೋಷಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸರಕಾರದ ನಿಯಂತ್ರಣವನ್ನು ಕಳೆದುಕೊಂಡಿರುವ ಫಲ್ಲೂಜಾ ನಗರವನ್ನು ಐಸಿಸ್ ಉಗ್ರರಿಂದ ಮರುವಶಪಡಿಸಿಕೊಳ್ಳಲು ನಡೆಸುವ ಯುದ್ಧವು ಅತ್ಯಂತ ಕಠಿಣವಾಗಿರುವುದೆಂದು ರಕ್ಷಣಾ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News