ಖತೀಜಮ್ಮ
Update: 2016-05-28 23:33 IST
ಮಂಗಳೂರು, ಮೇ 28: ಕಲ್ಲಡ್ಕ ಮುರಬೈಲ್ ನಿವಾಸಿ ದಿವಂಗತ ಕೆ.ಎಸ್.ಸುಲೈಮಾನ್ ಹಾಜಿ ಅವರ ಪತ್ನಿ ಖತೀಜಮ್ಮ (70) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.ಮೃತರು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಸದಸ್ಯ ಕೆ.ಎಸ್.ಇಸ್ಮಾಯೀಲ್ ಹಾಜಿ ಸಹಿತ ಐವರು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.ರವಿವಾರ ಬೆಳಗ್ಗೆ 9:30ಕ್ಕೆ ಕಲ್ಲಡ್ಕ ಜುಮಾ ಮಸೀದಿಯಲ್ಲಿ ಮಯ್ಯಿತ್ ಮಯ್ಯಿತ್ ನಮಾಝ್ ನೆರವೇರಲಿದೆ.