×
Ad

ಕೊರಗ ಶೆಟ್ಟಿ

Update: 2016-06-18 18:02 IST

ಮುಲ್ಕಿ, ಜೂ.18: ಶಿಮಂತೂರು ಪರೆಂಕಿಲ ಬರ್ಕೆ ಮನೆ ವಾಸಿ ಕೊರಗ ಶೆಟ್ಟಿ(80) ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು.

ಪ್ರಗತಿಪರ ಕೃಷಿಕರಾಗಿ ಸಮಾಜದ ಗಣ್ಯವಕ್ತಿಯಾಗಿದ್ದ ಅವರು ಪತ್ನಿ, 4ಗಂಡು ಮತ್ತು 2ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News