×
Ad

‘ಸ್ಟಾರ್ ರಿಕ್ಷಾ ಚೈಯಾಕ ನಿಧನ

Update: 2016-07-24 23:31 IST

ಮಂಗಳೂರು, ಜು.24: ಸುರತ್ಕಲ್ ಸಮೀಪದ ಕೃಷ್ಣಾಪುರ ನಿವಾಸಿ ಚೈಯಾಕ (62) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

ಚೈಯಾಕ ಅವರು 70ರ ದಶಕದಲ್ಲಿ ಸುರತ್ಕಲ್ ಪ್ರದೇಶದಲ್ಲಿ ಪ್ರಪ್ರಥಮವಾಗಿ ಆಟೊರಿಕ್ಷಾ ಸೇವೆ ಒದಗಿಸಿ ‘ಸ್ಟಾರ್ ರಿಕ್ಷಾ ಚೈಯಾಕ’ ಎಂದೇ ಪ್ರಖ್ಯಾತರಾಗಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News