ಬಾಲಕ್ಕಿ
Update: 2016-07-27 20:55 IST
ಕಡಬ,ಜು.27:ಕಡಬ ಗ್ರಾಮದ ಪಿಜಕಳ ದಿ.ಪದ್ಮಯ್ಯ ಗೌಡ ಎಂಬವರ ಪತ್ನಿ ಬಾಲಕ್ಕಿ (80) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.