×
Ad

ವಿಧಾನಸೌಧದಲ್ಲೇ ಸಚಿವರ ಮೊಬೈಲ್ ಕಳವು!

Update: 2016-08-23 14:45 IST

ಬೆಂಗಳೂರು, ಆ.23: ವಿಧಾನ ಸೌಧದಲ್ಲೇ ಸಚಿವರೊಬ್ಬರ ಎರಡು ಮೊಬೈಲ್ ಫೋನ್‌ಗಳು ಕಳ್ಳತನವಾಗಿರುವ ಅಪರೂಪದ ಘಟನೆ ಮಂಗಳವಾರ ನಡೆದಿದೆ.

ವಿಧಾನ ಸೌಧದ ಎರಡನೆ ಮಹಡಿಯಲ್ಲಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್‌ರ ಕೊಠಡಿಯಿಂದಲೇ 2 ಐ-ಫೋನ್‌ಗಳು ಕಳ್ಳತನವಾಗಿದ್ದು, ಈ ಸಂಬಂಧ ಸಚಿವರು ವಿಧಾನ ಸೌಧದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News