×
Ad

ಆಸಿಯಮ್ಮ

Update: 2016-09-10 15:36 IST

ಮಂಗಳೂರು, ಸೆ.10: ತಲಪಾಡಿ ಕೆ.ಸಿ.ನಗರ ನಿವಾಸಿ ದಿ.ಅಬ್ದುರ್ರಹ್ಮಾನ್‌ರ ಪತ್ನಿ ಆಸಿಯಮ್ಮ(85) ಶನಿವಾರ ಮುಂಜಾವ 2 ಗಂಟೆ ಸುಮಾರಿಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ‘ವಾರ್ತಾಭಾರತಿ’ ಪ್ರತಿನಿಧಿ ಇಬ್ರಾಹೀಂ ಸಹಿತ ಐವರು ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News