ಕೆ . ಬಿ ಅಬ್ದುಲ್ಲ

Update: 2016-09-17 14:03 GMT

ಕಾಸರಗೋಡು,ಸೆ.17:   ಬಸ್ಸು ಮಾಲಕ ಹಾಗೂ ಸಮಾಜ ಸೇವಕ  ಎರಿಯಾಲ್ ನ ಕೆ . ಬಿ ಅಬ್ದುಲ್ಲ ( 55)  ಶನಿವಾರ ಬೆಳಿಗ್ಗೆ ಸ್ವಗ್ರಹದಲ್ಲಿ ನಿಧನರಾದರು.

ವಾಲಿಬಾಲ್ ಆಟಗಾರರಾಗಿದ್ದರು.  ಏರಿಯಾಳ್  ಜುಮಾ ಮಸೀದಿ ಸಮಿತಿ ಸದಸ್ಯರಾಗಿದ್ದರು.  ಪತ್ನಿ  , ಏಕ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ