×
Ad

ಅಬೂಬಕರ್

Update: 2016-09-22 00:27 IST

ಉಡುಪಿ, ಸೆ.21: ಅಲೆವೂರು ಮೆಸ್ಕಾಂನ ನಿವೃತ್ತ ನೌಕರ ಟಿ.ಅಬೂಬಕರ್ (69) ಅಲ್ಪಕಾಲದ ಅಸೌಖ್ಯದಿಂದ ಕಾಸರಗೋಡು ಜಿಲ್ಲೆಯ ಚೆಮ್ಮನಾಡು ಕಪ್ಪನಡ್ಕದಲ್ಲಿರುವ ಸ್ವಗೃಹದಲ್ಲಿ ಸೆ.20ರಂದು ಸಂಜೆ ನಿಧನರಾದರು. ಬೈಲೂರು, ಅಲೆವೂರು ಮೆಸ್ಕಾಂನಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಇವರು, ಪತ್ನಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News