ನೀಲಕಂಠ ಬೋವಿ

Update: 2016-10-25 18:50 GMT

ಮೂಡುಬಿದಿರೆ, ಅ.25: ಬೋವಿಕೇರಿ ನಿವಾಸಿ ನೀಲಕಂಠ ಬೋವಿ(57) ಸೋಮವಾರ ನಿಧನರಾದರು. ಅವರು ಸಹೋದರ ಕಲಾ ವೃಂದದ ಸಕ್ರಿಯ ಸದಸ್ಯ ರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ