ಪಡುಕುಡೂರು ಚಿಕ್ಕಿ ಶೆಟ್ಟಿ
Update: 2016-10-29 14:00 IST
ಹೆಬ್ರಿ, ಅ.29: ಪಡುಕುಡೂರು ಗುಡ್ಡೆಮನೆ ದಿ. ಸುಧಾಕರ ಶೆಟ್ಟಿಯವರ ತಾಯಿ, ಗುಡ್ಡೆಮನೆ ಜಗನ್ನಾಥ ಶೆಟ್ಟಿಯವರ ಪತ್ನಿ ಕಂಬಳಬಾಕ್ಯಾರು ಮನೆ ಚಿಕ್ಕಿ ಶೆಟ್ಟಿ(95) ಗುರುವಾರ ನಿಧನರಾದರು. ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.