ನಿಧನ

Update: 2016-11-11 18:49 GMT


ರಾಮ ಎಂ.
ಉಡುಪಿ, ನ.11: ಮಲ್ಪೆ ವಡಬಾಂಡೇಶ್ವರದ ತೊಟ್ಟಂ ನಿವಾಸಿ ರಾಮ ಎಂ.(72) ಎಂಬವರು ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಪೋಸ್ಟ್ ಮಾಸ್ಟರ್ ಆಗಿ ಉಡುಪಿ, ಅಂಬಲಪಾಡಿ ಮತ್ತು ಮಲ್ಪೆಅಂಚೆ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದ ಇವರು ಅವಿವಾಹಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ