ಟಿ. ನಾಗರಾಜ ರಾವ್
Update: 2025-12-03 19:26 IST
ಮಂಗಳೂರು : ಮಂಗಳೂರಿನ ಪ್ಲಾಂಟರ್ಸ್ ಲೇನ್ ನಿವಾಸಿ, ಕಲ್ಕೂರ ಪ್ರತಿಷ್ಠಾನದ ಸದಸ್ಯ ಟಿ. ನಾಗರಾಜ್ ರಾವ್ (63) ಡಿ.3ರಂದು ನಿಧನರಾದರು.
ರಾಜ್ಯ ಮಟ್ಟದ ಪೋಲ್ ವಾಲ್ಟ್ ಪಟುವಾಗಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದರು. ರಂಗ ನಟರಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.