ಪಿ.ಎಸ್.ಯೂಸುಫ್ ಹಾಜಿ
Update: 2016-11-14 20:25 IST
ಮಂಗಳೂರು, ನ.14: ಪಾಣೆಮಂಗಳೂರು ಸಮೀಪದ ಜಮೀಲಾ ಟಿಂಬರ್ಸ್ ಮಾಲಕ ಪಿ.ಎಸ್. ಯೂಸುಫ್ ಹಾಜಿ (75) ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಪಾಣೆಮಂಗಳೂರು ದಾರುಲ್ ಇಸ್ಲಾಮ್ ಸ್ಕೂಲ್‌ನ ಅಧ್ಯಕ್ಷರಾಗಿದ್ದ ಮೃತರು ಪತ್ನಿ, 10 ಮಂದಿ ಪುತ್ರರು, 4 ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.