×
Ad

ವೈಕಂ ಮುಹಮ್ಮದ್ ಬಶೀರ್ ಸಹೋದರ ನಿಧನ

Update: 2016-11-18 12:20 IST

ವೈಕಂ,ನವೆಂಬರ್ 18: ಪ್ರಸಿದ್ಧ ಸಾಹಿತಿ ವೈಕಂ ಮುಹಮ್ಮದ್ ಬಶೀರ್ ಸಹೋದರ ಅಬೂಬಕರ್(84) ನಿಧನರಾಗಿದ್ದಾರೆ. ಬಶೀರ್ ಕೃತಿಗಳಲ್ಲಿ ಬಹಳಷ್ಟು ಕಥಾಪಾತ್ರ ಅಬೂಬಕರ್ ಆಗಿದ್ದರು. ಪತ್ನಿ ದಿವಂಗತ ಝುಹ್ರಾ, ಮಕ್ಕಳು, ಶಾಜಿ, ಅನ್ವರ್, ಜುಮೈಲ, ರಝಿಯಾರನ್ನು ಅಗಲಿದ್ದಾರೆ. ಅಬೂಬಕರ್‌ರ ಪಾರ್ಥಿಶರೀರ ದಫನಕಾರ್ಯಶುಕ್ರವಾರ ಸಂಜೆ ತಲಯೋಲಪರಂಬ್ ಎಂಬಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News