×
Ad

ಜನಾರ್ದನ ನಂಬಿಯಾರ್ ನಿಧನ

Update: 2016-11-20 00:13 IST

ಸುಬ್ರಹ್ಮಣ್ಯ, ನ.19: ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ನಿವಾಸಿ ದಿ.ಗೋವಿಂದ ನಂಬಿಯಾರ್ ಅವರ ಪುತ್ರ ಜನಾರ್ದನ ನಂಬಿಯಾರ್(40) ಶುಕ್ರವಾರ ನಿಧನರಾದರು. ಇವರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News