ಉಪಚುನಾವಣೆ: ತಾಮ್ಲುಕ್ ಲೋಕಸಭಾ ಕ್ಷೇತ್ರ ಟಿಎಂಸಿ ತೆಕ್ಕೆಗೆ

Update: 2016-11-22 09:11 GMT

ಕೋಲ್ಕತಾ, ನ.22: ಪಶ್ಚಿಮ ಬಂಗಾಳದ ತಾಮ್ಲುಕ್ ಲೋಕಸಭಾ ಕ್ಷೇತ್ರವನ್ನು ಟಿಎಂಸಿ ಗೆದ್ದುಕೊಂಡಿದೆ. ಟಿಎಂಸಿಯ ದ್ವಿಯೆಂದು ಅಧಿಕಾರಿ ಅವರು ಸಿಪಿಐ(ಎಂ) ಅಭ್ಯರ್ಥಿ ಮಂದಿರ ಪಾಂಡ ಅವರನ್ನು 4, 97,528 ಮತಗಳ ಅಂತರದಿಂದ ಸೋಲಿಸಿದರು.

ಅಸ್ಸಾಂನ ಲಕಿಮ್ ಪುರದಲ್ಲಿ ಬಿಜೆಪಿಯ ಪ್ರದಾನ್  ಬಾರುವ  ಕಾಂಗ್ರೆಸ್ ಎದುರಾಳಿ ಹೇಮಾ  ಪ್ರಸಂಗ ಪೆಗು ವಿರುದ್ಧ 1,42,764 ಮತಗಳ  ಅಂತರದಿಂದ ಮುಂದೆ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News