×
Ad

‘ಕೇವಲ ರಿಸರ್ವ್ ಬ್ಯಾಂಕ್‌ನ ಶಿಫಾರಸು ಜಾರಿ ಮಾಡಿದ್ದೇವೆ’

Update: 2016-11-27 23:36 IST

ಹೊಸದಿಲ್ಲಿ, ನ.27: ಭಾರತೀಯ ರಿಸರ್ವ್ ಬ್ಯಾಂಕ್‌ನ ಶಿಫಾರಸಿಗೆ ಅನುಗುಣವಾಗಿ 500 ಹಾಗೂ 1000 ರೂಪಾಯಿ ನೋಟುಗಳ ರದ್ದತಿ ಬಗ್ಗೆ ಸರಕಾರ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News