×
Ad

ಹಾಜಿ| ಸೇಸಾರಿ ಶಾಫಿ ಕಲ್ಲಡ್ಕ

Update: 2016-12-14 16:25 IST

ಕಲ್ಲಡ್ಕ ಮುಹಿದ್ದೀನ್   ಜುಮಾ ಮಸೀದಿಯ ಕೋಶಾಧಿಕಾರಿಯಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದ  ಸೇಸಾರಿ ಶಾಫಿ ಕಲ್ಲಡ್ಕ, ಪತ್ನಿ, ಮೂರು ಗಂಡು, ನಾಲ್ಕು ಹೆಣ್ಣು  ಮತ್ತು ಅಪಾರ ಬಂಧು ಮಿತ್ರಾದಿಗಳನ್ನು ಅಗಲಿದ್ದಾರೆ. ವ್ಯಾಪಾರ ವೃತ್ತಿಯಲ್ಲಿ ತೊಡಗಿಕೊಂಡಿದ್ದರು.  ದಿವಂಗತ ಕಲ್ಲಡ್ಕ  ಇಸ್ಮಾಯಿಲ್ ರವರ ಅಣ್ಣನಾದ ಇವರ ನಿಧನ ವಾರ್ತೆ ತಿಳಿದು ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿ ಅಂತಿಮ ದರ್ಶನ ಪಡೆದರು.  ಮೃತರ ದಫನ ಕಾರ್ಯವು ಕಲ್ಲಡ್ಕ ಮುಹಿದ್ದೀನ್ ಜುಮಾ ಮಸೀದಿಯಲ್ಲಿ ನಡೆಯಿತು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News