ಯು.ಕೆ. ಅಬ್ದುಲ್ ಖಾದರ್
Update: 2016-12-15 14:25 IST
ಮಂಗಳೂರು, ಡಿ.15: ಉಳ್ಳಾಲ ಬಸ್ತಿಪಡ್ಪು ನಿವಾಸಿ ಯು.ಕೆ. ಅಬ್ದುಲ್ ಖಾದರ್ (78) ಬುಧವಾರ ತಡರಾತ್ರಿ ಸ್ವಗೃಹದಲ್ಲಿ ನಿಧನರಾದರು. ಬೋಟ್ ಮಾಲಕರಾಗಿದ್ದ ಮೃತರು ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿದ್ದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.