ರಾಘವ
Update: 2016-12-16 23:43 IST
ಬೆಳ್ತಂಗಡಿ, ಡಿ.16 : ಹೊಸಂಗಡಿ ಗ್ರಾಮದ ಬಜೆ ನಿವಾಸಿ ರಾಘವ (52) ಅವರು ಶುಕ್ರವಾರ ಸಂಜೆ ಹೃದಯಾಘಾತದಿಂದ ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಇವರು ಪತ್ನಿ, ಸಹೋದರರಾದ ಜಿಪಂ ಸದಸ್ಯ ಧರಣೇಂದ್ರ ಕುಮಾರ್, ಹೊಸಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಹರಿಪ್ರಸಾದ್ ಸೇರಿದಂತೆ ಬಂಧುಮಿತ್ರರನ್ನು ಅಗಲಿದ್ದಾರೆ.