ಶೀನ ಶೆಟ್ಟಿಗಾರ್
Update: 2016-12-16 23:58 IST
ಮಂಜೇಶ್ವರ, ಡಿ.16: ಕುದುರೆಕೂಡೆಲು ದಿ. ನಾರಾಯಣ ಶೆಟ್ಟಿಗಾರರ ಪುತ್ರ, ಮಜಿಬೈಲು ಕಂಗುಮೆಯ ಶೀನಶೆಟ್ಟಿಗಾರ್(50) ಅಲ್ಪಕಾಲದ ಅಸೌಖ್ಯದಿಂದ ಡಿ.15ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.