ಅಬ್ದುರ್ರಹ್ಮಾನ್

Update: 2016-12-19 18:44 GMT

ಕಾಪು, ಡಿ.19: ಕಟಪಾಡಿ ಸಮೀಪದ ಚೊಕ್ಕಾಡಿಯ ಹಾಜಿ ಶೇಖ್ ಅಬ್ದುರ್ರಹ್ಮಾನ್ ರವಿವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರು ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್‌ನ ಅಜೀವ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ