ಲಕ್ಷ್ಮೀ ಗಟ್ಟಿ ಪಿಲಾರ್
Update: 2016-12-20 00:18 IST
ಉಳ್ಳಾಲ, ಡಿ.19: ಸಮಾಜ ಸೇವಕ ಉದಯ ಗಟ್ಟಿ ಪಿಲಾರ್ ಅವರ ತಾಯಿ ಲಕ್ಷ್ಮೀ ಗಟ್ಟಿ(78)ರವಿವಾರ ಪಿಲಾರಿನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕಾರ್ಪೊರೇಶನ್ ಬ್ಯಾಂಕ್‌ನ ಮಾಜಿ ಉದ್ಯೋಗಿಯಾಗಿದ್ದ ಲಕ್ಷ್ಮೀ ಗಟ್ಟಿ ನಿವೃತ್ತಿಯ ನಂತರ ಅನೇಕ ಸಂಘ ಸಂಸ್ಥೆಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದರು.
ಕಳೆದ ಮೂರು ತಿಂಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಏಕೈಕ ಪುತ್ರರಾದ ಉದಯ್ ಗಟ್ಟಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.