ಶೇಕಬ್ಬ ಚಕ್ಕಿಹಿತ್ಳು
Update: 2016-12-21 10:23 IST
ಉಚ್ಚಿಲ, ಡಿ.20: ಉಮ್ರಾ ನಿರ್ವ ಹಿಸಲು ಮಕ್ಕಾಕ್ಕೆ ತೆರಳಿದ್ದ ಸೋಮೇಶ್ವರ ಉಚ್ಚಿಲ ನಿವಾಸಿ ಶೇಕಬ್ಬ ಚಕ್ಕಿಹಿತ್ಳು ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಅವರು ಉಚ್ಚಿಲ ಹಯಾತುಲ್ ಇಸ್ಲಾಮ್ ಮದ್ರಸದ ಮಾಜಿ ಅಧ್ಯಕ್ಷ, ಸದ್ರಿ ಸಂಸ್ಥೆಯ ಕೋಶಾಧಿಕಾರಿ, ಉಚ್ಚಿಲ 407 ಜುಮಾ ಮಸೀದಿಯ ಕಮಿಟಿ ಸದಸ್ಯರಾಗಿದ್ದರು. ಇವರು ಪತ್ನಿ, 5 ಗಂಡು, 4 ಹೆಣ್ಣು ಮಕ್ಕಳನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ಧಾರೆ.
ಅವರ ಮಗ್ಫಿರತ್‌ಗೆ ದುಆ ಮಾಡಲು ಮತ್ತು ಮಯ್ಯತ್ ನಮಾಝ್ ನಿರ್ವಹಿಸಲು ಕುಟುಂಬಿಕರು ತಿಳಿಸಿರುತ್ತಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.