×
Ad

ಶಾರದಾ

Update: 2016-12-23 23:52 IST


ಕಾರ್ಕಳ, ಡಿ.23: ತಾಲೂಕಿನ ಬೈಲೂರು ಮಾರಿಯಮ್ಮ ದೇವಸ್ಥಾನದ ಪಾತ್ರಿ, ದೇವಣ್ಣ ಶೆರ್ವೆಗಾರರ ಪತ್ನಿ ಶಾರದಾ (68) ಅನಾರೋಗ್ಯದಿಂದ ಇತ್ತೀಚೆಗೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಶಾರದಾ ಪತಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News