×
Ad

ವಾರಿಜಾ ಸಾಮಂತ್

Update: 2016-12-23 23:53 IST

ಮಣಿಪಾಲ, ಡಿ.23: ಮಣಿಪಾಲ ಸರಳೇಬೆಟ್ಟು ವಾರ್ಡಿನ ನೆಹರೂ ನಗರದ ನಿವಾಸಿ ದಿ.ಕೃಷ್ಣಪ್ಪ ಸಾಮಂತ್ ಅವರ ಪತ್ನಿ ವಾರಿಜಾ ಸಾಮಂತ್(88) ಸ್ವಗೃಹದಲ್ಲಿ ಇತ್ತೀಚೆಗೆ ನಿಧನರಾದರು.

ಮೃತರು 6 ಹೆಣ್ಣು 1 ಗಂಡು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News