×
Ad

ಸುಮ

Update: 2016-12-26 23:45 IST


ಬೆಳ್ತಂಗಡಿ, ಡಿ.26 : ಇಲ್ಲಿನ ದಲಿತ ಸಂಘರ್ಷ ಸಮಿತಿಯ ನಾಯಕ ನಾಗರಾಜ ಲಾಯಿಲ ಅವರ ಪತ್ನಿ ಸುಮ (27)ತಮಿಳುನಾಡಿನ ತಂಜಾವೂರಿನ ಆಸ್ಪತ್ರೆಯಲ್ಲಿ ಸೋಮವಾರ ದೀರ್ಘ ಕಾಲದ ಅಸ್ವಾಸ್ಥ್ಯತೆಯಿಂದಾಗಿ ಮುಂಜಾನೆ ನಿಧನ ಹೊಂದಿದರು.

ಇವರು ಲಾಯಿಲ ಕುಂಟಿನಿ ಸ.ಕಿ.ಪ್ರಾ.ಶಾಲೆಯಲ್ಲಿ ನಕ್ಸಲ್ ಪ್ಯಾಕೇಜ್ ಯೋಜನೆಯಡಿಯಲ್ಲಿ ಶಿಕ್ಷಕಿಯಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News