ಯು.ಕೆ.ಅಬ್ದುಲ್ ಅಝೀರ್
Update: 2017-01-05 22:41 IST
ಉಳ್ಳಾಲ, ಡಿ. 5: ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ಉಳ್ಳಾಲ ಬಸ್ತಿಪಡ್ಪು ನಿವಾಸಿ ಯು. ಕೆ. ಅಬ್ದುಲ್ ಅಝೀರ್(55) ಅಲ್ಪಕಾಲದ ಅಸೌಖ್ಯದಿಂದ ಜ. 4ರಂದು ಬುಧವಾರ ನಿಧನಹೊಂದಿದರು.
ಉದ್ಯಮಿಯಾಗಿದ್ದ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.