×
Ad

ಸುಂದರ

Update: 2017-01-11 23:50 IST

ಸುರತ್ಕಲ್, ಜ.11: ಕುಳಾಯಿ ಕೊಡಿಕೆರೆ ನಿವಾಸಿ ಕಳವಾರು ಗಂಪ ಮನೆಯ ಕಳವಾರು ಸುಂದರ(65) ಜ.9ರಂದು ನಿಧನ ಹೊಂದಿದರು.

ಮೃತರು ಪತ್ನಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News