ಕುಸುಮಾವತಿ

Update: 2017-01-13 18:54 GMT

ಉಪ್ಪಿನಂಗಡಿ, ಜ.13: ಇಲ್ಲಿನ ಪೆರಿಯಡ್ಕದ ಬೊಳ್ಳಾವು ನಿವಾಸಿ ದಿ. ವಾಸಪ್ಪ ಶೆಟ್ಟಿಯವರ ಪತ್ನಿ ಕುಸುಮಾವತಿ (70) ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ಮೂವರು ಪುತ್ರಿಯನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ