×
Ad

ಬೆರ್ಮು ದೇವಾಡಿಗ

Update: 2017-01-15 23:52 IST

ಮುಲ್ಕಿ, ಜ.15: ಕಿಲೆಂಜೂರು ಸಾನದ ಮನೆ ಬೆರ್ಮು ದೇವಾಡಿಗ ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನ ಹೊಂದಿದರು. ಮೃತರು ಪತ್ನಿ ಕಲ್ಯಾಣಿ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News