×
Ad

ಸಲ್ಮಾ ಮಗಿರೆ

Update: 2017-01-30 12:08 IST

ಪುತ್ತೂರು, ಜ.30: ಪತ್ರಕರ್ತ ಸಿದ್ದೀಕ್ ಕುಂಬ್ರ ಅವರ ತಾಯಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಮಗಿರೆ ನಿವಾಸಿ ದಿ.ಆದಂಕುಂಞಿ ಅವರ ಪತ್ನಿ ಸಲ್ಮಾ(65) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು 106 ವರ್ಷ ಪ್ರಾಯದ ತಾಯಿ ಸಹಿತ 6 ಮಂದಿ ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಕುಂಬ್ರ ಮಸೀದಿ ವಠಾರದಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News