×
Ad

ಕೆ. ಬಾಬುರಾಯ ಆಚಾರ್ಯ

Update: 2017-02-05 18:53 IST

ಕಿನ್ನಿಗೋಳಿ,ಫೆ.5: ಕಿನ್ನಿಗೋಳಿ ದಿನೇಶ್ ಜ್ಯುವೆಲ್ಲರ್ಸ್‌ ಮಾಲಕರಾದ ಕೆ. ಬಾಬುರಾಯ ಆಚಾರ್ಯ (88 ವರ್ಷ) ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರಿಗೆ ಪತ್ನಿ, ಏಳು ಪುತ್ರಿಯರು , ಓರ್ವ ಪುತ್ರ ಇದ್ದಾರೆ. ಮೃತರು ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಹಲವಾರು ಸಂಘ ಸಂಸ್ಥೆಗಳು ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೊಡುಗೈ ದಾನಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News