ಕೃಷ್ಣ ನಾಯಕ್
Update: 2017-02-10 18:58 IST
ಉಡುಪಿ, ಫೆ.10: ಉಡುಪಿ ಮುನ್ಸಿಫ್ ಕೋರ್ಟ್‌ನ ನಿವೃತ್ತ ಶಿರಸ್ತೇದಾರ್ ಕೃಷ್ಣ ನಾಯಕ್ ಬಿ.(84) ಅಲ್ಪಕಾಲದ ಅಸೌಖ್ಯದಿಂದ ಕನ್ನರಪಾಡಿಯ ಸ್ವಗೃಹದಲ್ಲಿ ಫೆ.7ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.