×
Ad

ಹಾಜಿ ಮುಹಮ್ಮದ್ ಇಸಾಕ್

Update: 2017-03-13 00:04 IST

ಉಡುಪಿ, ಮಾ.12: ಕಾರ್ಕಳದ ಹಾಜಿ ಮುಹಮ್ಮದ್ ಇಸಾಕ್(85) ಎಂಬವರು ರವಿವಾರ ಬೆಳಗ್ಗೆ ಕಿನ್ನಿಮುಲ್ಕಿಯ ಸ್ವಗೃಹದಲ್ಲಿ ನಿಧನರಾದರು.

ಉಸ್ಮಾನ್ ಬಿನ್ ಅ್ವಾನ್ ಚಾರಿಟೇಬಲ್ ಟ್ರಸ್ಟ್‌ನ ಮಾಜಿ ಅಧ್ಯಕ್ಷರಾಗಿದ್ದ ಇವರು, ಪತ್ನಿ, ದುಬೈಯಲ್ಲಿರುವ ವೈದ್ಯ ಡಾ.ಮುಹಮ್ಮದ್ ಇಕ್ಬಾಲ್ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News