×
Ad

ದುಃಖ

Update: 2017-03-29 00:12 IST
Editor : -ಮಗು

ನನ್ನ ಮಾಂಸದ ಅಂಗಡಿಗೆ

ಬೆಂಕಿ ಹಚ್ಚಿದ್ದಲ್ಲ ನನ್ನ ನೋವು

ಬೆಂಕಿ ಹಚ್ಚಿದವರು ಮೊನ್ನೆಯಷ್ಟೇ

ಅಂಗಡಿಯಿಂದ ಮೂರು ಕೆಜಿ ಮಾಂಸ

ಮನೆಗೆಂದು ಕೊಂಡೊಯ್ದಿದ್ದರಲ್ಲ

ಎನ್ನುವುದೇ ನನ್ನ ದುಃಖ
           

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!