×
Ad

ಬೆದರಿಕೆ

Update: 2017-04-01 00:00 IST
Editor : ಮಗು

‘‘ನೀನು ಹೀಗೆ ಮಾಡಿದರೆ ನಿನ್ನನ್ನು ಹುಲಿಗೆ ಕೊಟ್ಟು ಬಿಡುತ್ತೇನೆ’’ ತಾಯಿ ತನ್ನ ಮಗುವನ್ನು ಬೆದರಿಸುತ್ತಿದ್ದಳು.
ಮಗು ಮಾತ್ರ ನಗುತ್ತಿತ್ತು.
ಮಗುವಿಗೆ ಹುಲಿಯೆಂದರೆ ಏನು ಎಂದು ಗೊತ್ತಿರಲಿಲ್ಲ, ತಾಯಿ ಎಂದರೆ ಏನು ಎನ್ನುವುದು ಗೊತ್ತಿತ್ತು.

Writer - ಮಗು

contributor

Editor - ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!