×
Ad

ಜ್ಞಾನೋದಯ!

Update: 2017-04-02 00:02 IST
Editor : -ಮಗು

ಶಿಷ್ಯ ಸಂತನಲ್ಲಿ ಕೇಳಿದ

‘‘ಬುದ್ಧನಿಗೆ ಬೋಧಿ ವೃಕ್ಷದಡಿಯಲ್ಲಿ

ಜ್ಞಾನೋದಯವಾಯಿತಂತೆ ನಿಜವೇ?’’

‘‘ಹಾಗೇನೂ ಇಲ್ಲ. ಬುದ್ಧ ತುಂಬಾ ದಿನಗಳ ಕಾಲ ಆ ವೃಕ್ಷದಡಿ ಜ್ಞಾನಕ್ಕಾಗಿ ತಪಸ್ಸು ಮಾಡುತ್ತಿದ್ದನಂತೆ. ಒಂದು ದಿನ ದೊಡ್ಡ ಬಿರುಗಾಳಿಗೆ ಆ ಮರ ಉರುಳಿ ಬಿತ್ತು. ಆಗ ಬುದ್ಧನಿಗೆ ಜ್ಞಾನೋದಯವಾಯಿತು’’

ಸಂತ ಉತ್ತರಿಸಿದ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!