ಸಾಬೀತು
Update: 2017-04-04 00:08 IST
ಆಕೆ ಜೋರಾಗಿ ಚೀರಿ ಹೇಳಿದಳು
‘‘ನೀನು ಹೃದಯ ಹೀನ...’’
ಅವನು ಹೃದಯವನ್ನು ಒತ್ತಿ ಹಿಡಿದು ಕುಸಿದು ಬಿದ್ದ.
ವೈದ್ಯರು ಹೇಳಿದರು ‘‘ಅವರಿಗೆ ಹೃದಯಾಘಾತವಾಗಿದೆ’’
ಅವಳು ಕಣ್ಣೀರು ಹಾಕತೊಡಗಿದಳು.
ಅವನು ಹೃದಯಹೀನನಲ್ಲ ಎನ್ನುವುದನ್ನು ವೈದ್ಯರೇ ಆಕೆಗೆ ಹೇಳಬೇಕಾಯಿತು.