ಲಾಭ
Update: 2017-04-06 00:14 IST
‘ಅಬಕಾರಿ ಇಲಾಖೆಯಿಂದ ಅತ್ಯಧಿಕ ಲಾಭ’ ಸರಕಾರ ಸಂಭ್ರಮದಿಂದ ಹೇಳಿಕೊಂಡಿತು.
ಆ ಹಣವನ್ನು ಆರೋಗ್ಯ ಇಲಾಖೆ ತನ್ನ ಜಾಹೀರಾತಿಗೆ ಬಳಸಿಕೊಂಡಿತು.
‘‘ಹೆಂಡ, ಸಾರಾಯಿ ಸಹವಾಸ, ಹೆಂಡತಿ ಮಕ್ಕಳ ಉಪವಾಸ’’