ಗೋರಕ್ಷಕರು
Update: 2017-04-11 00:15 IST
ಕಳೆದ 20 ವರ್ಷಗಳಿಂದ ಗೋಸಾಕುತ್ತಿರುವ ಆತನ ಹಟ್ಟಿ ಕುಸಿದು ಎರಡು ಗೋವುಗಳು ಸತ್ತು, ಹೊಸ ಹಟ್ಟಿ ಕಟ್ಟಲಾರದೆ ನೆರವಿಗಾಗಿ ಕಚೇರಿ ಕಚೇರಿ ಅಲೆಯತೊಡಗಿದ. ಆದರೆ ಸರಕಾರ ತಿರುಗಿ ನೋಡಲಿಲ್ಲ.
ಇತ್ತ ಬೀದಿ ಬದಿಯ ರಸ್ತೆಯಲ್ಲಿ ಗುಂಪು ಕಟ್ಟಿ ‘ಗೋರಕ್ಷಣೆ’ ಮಾಡುತ್ತಿರುವ ಯುವಕರಲ್ಲಿ ಹೊಸ ಹೊಸ ಮೊಬೈಲ್‌ಗಳು, ಗಾಡಿಗಳು ಕಾಣಿಸಿಕೊಂಡಿವೆ.