×
Ad

ತಪ್ಪು

Update: 2017-04-13 00:01 IST
Editor : -ಮಗು

ರಾತ್ರಿ ಹೊತ್ತು. ಯಾರೋ ಕತ್ತಲೆಂದು ದೀಪವನ್ನು ಹಚ್ಚಿಟ್ಟರು.

ಇನ್ಯಾರದೋ ಕೈ ತಾಗಿ ದೀಪ ಉರುಳಿ ಬೆಂಕಿಯಾಗಿ ಮನೆಯನ್ನು ಸುಟ್ಟಿತು.

ಯಾರೋ ಹೇಳಿದರು ‘‘ದೀಪ ಮನೆ ಸುಟ್ಟಿತು...’’

ಸಂತ ಆ ದಾರಿಯಲ್ಲಿ ಹೋಗುತ್ತಿದ್ದ. ಅವನು ಹೇಳಿದ ‘‘ದೀಪ ಮನೆ ಬೆಳಗುತ್ತದೆ. ಮನೆ ಸುಡುವುದಿಲ್ಲ. ತಪ್ಪು ದೀಪವನ್ನು ಬೆಂಕಿಯಾಗಿ ಬದಲಿಸಿದವನದು’’.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!