×
Ad

ಪ್ರಶಸ್ತಿ

Update: 2017-04-13 23:57 IST
Editor : -ಮಗು


ಒಬ್ಬ ಕಲಾವಿದ ಅದು ಹೇಗೋ ರಾಜಕೀಯ ನಡೆಸಿ ಅತ್ಯುತ್ತಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ.

ಅದಕ್ಕೆ ಅರ್ಹನಾಗಿದ್ದ ಕಲಾವಿದ ವೌನವಾಗಿದ್ದ.

ಅವನು ನಟಿಸಿದ ಚಿತ್ರವನ್ನು ಜನ ಮುಗಿ ಬಿದ್ದು ನೋಡುತ್ತಿದ್ದರು. ಇತ್ತ ಪ್ರಶಸ್ತಿಯನ್ನು ಪಡೆದ ನಟ, ತನ್ನ ಫಲಕ, ಪದಕದ ಜೊತೆಗೆ ಒಬ್ಬಂಟಿಯಾಗಿದ್ದ.

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!